<br />#PMNarendraModi # ModiInMysore #ModiYogaDay #InternationalYogaDay #ModiConversationWithWomen <br /> <br />Prime Minister Narendra Modi on Monday interacted with the beneficiaries of government schemes during his visit to Karnataka’s Mysuru. <br />ಪ್ರಧಾನಿ ನರೇಂದ್ರ ಮೋದಿ ಎರಡು ದಿನದ ಕರ್ನಾಟಕ ಪ್ರವಾಸ ಮತ್ತು ಯೋಗ ದಿನಾಚರಣೆ ಭರ್ಜರಿ ಸದ್ದನ್ನು ಮಾಡುತ್ತಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ